ಸುದೀಪ್ ಒಂದೂವರೆ ಕೋಟಿ ಬೆಲೆ ಬಾಳುವ ವಾಚ್ ಕಟ್ಟಿಕೊಂಡಿದ್ದರು. ಅದನ್ನು ನೋಡಿದ ಫ್ಯಾನ್ಸ್ ಕಿಚ್ಚನ ವಾಚ್ ಕ್ರೇಜ್ ಬಗ್ಗೆ ತಿಳಿದುಕೊಂಡಿದ್ದಾರೆ. ರಿಚರ್ಡ್ ಮಿಲ್ಲೆ ಆರ್ಎಂ 011 ವಾಚ್ ಇದಾಗಿದ್ದು ದುಬಾರಿ ವಾಚ್ಗಳಲ್ಲಿ ಇದು ಕೂಡ ಒಂದು.
Sudeep had a watch worth Rs 1.5 crore. Fans who have seen it have come to know about the watch craze. The Richard Mille RM011 watch is one of the more expensive watches.